Test Act
ನಾಮವಾಚಕ

(ಚರಿತ್ರೆ)

  1. (ಇಂಗ್ಲೆಂಡ್‍) ನಿಷ್ಠಾ ಪರೀಕ್ಷೆಯ ಕಾನೂನು; ಇಂಗ್ಲೆಂಡಿನಲ್ಲಿ ಅಧಿಕಾರ ವಹಿಸಿಕೊಳ್ಳುವವರು ರಾಜನ ಪರಮಾಧಿಕಾರ ಒಪ್ಪಿಕೊಳ್ಳುವಂತೆ ಮತ್ತು ಅವನಿಗೆ ನಿಷ್ಠೆಯಿಂದಿರುವಂತೆ ವಿಧಿಸಿದ, 1672ರಿಂದ 1828ರ ವರೆಗೆ ಜಾರಿಯಲ್ಲಿದ್ದ, ಕಾನೂನು.
  2. ವಿಶ್ವವಿದ್ಯಾನಿಲಯದ ಡಿಗ್ರಿಗಳಿಗೆ ಸಂಬಂಧಿಸಿದ ನಿರ್ಬಂಧನೆಗಳನ್ನು ಸಡಿಲಗೊಳಿಸಿದ 1871ರ ಒಂದು ಕಾನೂನು.